Lok Sabha Elections 2019 : ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
ಕ್ಷೇತ್ರದ ಒಟ್ಟು ಮತದಾರರು 13,28,027. ಇವರಲ್ಲಿ 6,65,278 ಪುರುಷರು, 6,62,749 ಮಹಿಳೆಯರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 8,14,894 ಜನರು ಮತದಾನ ಮಾಡಿದ್ದರು. ಇವರಲ್ಲಿ 4,22,278 ಪುರುಷರು, 3,92,616 ಮಹಿಳೆಯರು.

Total voters of the constituency is 13,28,027. Of these 6,65,278 are men and 6,62,749 are women. 8,14,894 people voted in the 2014 Lok Sabha polls. Of these, 4,22,278 men, 3,92,616 women.

Recommended