ಫೋರ್ಬ್ಸ್​ ಪಟ್ಟಿ ಸೇರಿದ ಸಾಧಕ..! | FILMIBEAT KANNADA

  • 5 years ago
After seeing his name in Forbes Celebrity 100 and Forbes 30 under 30, Vijay Devarakonda turned emotional and revealed how he could not maintain the minimum balance in his bank account when was 25.

ವಿಜಯ್ ದೇವರಕೊಂಡ ಟಾಲಿವುಡ್ ಕಂಡ ಬಹು ಯಶಸ್ವಿ ಯುವ ನಟರಲ್ಲಿ ಒಬ್ಬರು. ಅರ್ಜುನ್​​​​ ರೆಡ್ಡಿ ಸಿನಿಮಾದ ಮೂಲಕ ಧಮಾಕ ಸೃಷ್ಟಿಸಿದ ಇವರು, ರಶ್ಮಿಕಾ ಮಂದಣ್ಣ ಜೊತೆ ಗೀತಗೋವಿಂದಂನಲ್ಲಿಯೂ ಯಶಸ್ಸಿನ ರುಚಿ ಉಂಡವರು.

Recommended