Lok Sabha Election 2019 : ಮಂಡ್ಯದಲ್ಲಿ ಜೆಡಿಎಸ್ ಹೊಸ ಲೆಕ್ಕಾಚಾರ | Oneindia Kannada

  • 5 years ago
Lok Sabha Election 2019 : seat-sharing between Karnataka’s coalition partners for the Lok Sabha polls is becoming a challenge as the Janata Dal Secular has made it clear that it wouldn’t mind going alone in contentious seats that its partner Congress is also eyeing.

Lok Sabha Election 2019 : ಸುಮಲತಾ ಅಂಬರೀಷ್​ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. 2 ಬಾರಿ ಜೆಡಿಎಸ್​ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್​ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್​ ಮುಂದಾಗಿದೆ ಎನ್ನಲಾಗಿದೆ

Recommended