ಕೇರಳ ಸರ್ಕಾರ ಮತ್ತೆ ರಗಳೆ ಮಾಡುವ ಸೂಚನೆ | Oneindia Kannada

  • 5 years ago
The Kerala Budget for 2019-20 financial year presented on Thursday by Minister Thomas Isaac earmarked a package of Rs. 1,000 crore for rebuilding the state that was hit by major floods in August 2018, and Rs. 400 core for various development works at...

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ತಗಾದೆ ಎತ್ತಿದ್ದ ಕೇರಳ ಸರ್ಕಾರ ಮತ್ತೆ ರಗಳೆ ಮಾಡುವ ಸೂಚನೆ ಕಂಡುಬಂದಿದೆ. ಫೆ. 1ರಂದು ರಾಜ್ಯ ಬಜೆಟ್ ಮಂಡನೆ ಮಾಡಿರುವ ಕೇರಳ ಸರ್ಕಾರ ಬಂಡೀಪುರ ಅಭಯಾರಣ್ಯದ ನಡುವೆ ಹಾದು ಹೋಗುವ ಪ್ರಸ್ತಾವಿತ ಎತ್ತರಿಸಿದ ಹೆದ್ದಾರಿಗೆ (ಎಲಿವೇಟೆಡ್ ಹೈವೇ) 500 ಕೋಟಿ ರೂ. ಮೀಸಲಿರಿಸಿದೆ.

Recommended