ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ! | Oneindia Kannada

  • 5 years ago
ಮುಖ್ಯಮಂತ್ರಿ-ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಇರುಸು-ಮುರುಸು ಆಗುವಂಥ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಿಗೆ ತಿರುಗೇಟು ನೀಡುವಂಥ ಪ್ರಮುಖ ಬೆಳವಣಿಗೆಯೊಂದು ನಡೆದ ಬಗ್ಗೆ ವರದಿ ಆಗಿದೆ. ಎಚ್ ಡಿಕೆ ಸೋದರ ಸಚಿವರೂ ಆದ ಎಚ್.ಡಿ.ರೇವಣ್ಣ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


Chief minister HD Kumaraswamy's brother and PWD minister H D Revanna met BJP senior leadership in Bengaluru on Tuesday. This is the rumor running around.

Recommended