"ರಾಮಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ NDA ಗೆಲುವು ಖಚಿತ!" | Oneindia Kannada

  • 5 years ago
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಿದ್ದೇ ಆದಲ್ಲಿ, 2019 ರ ಲೋಕಸಭಾ ಚುನಾವಣೆಯಲ್ಲಿ ಅದು ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವ ಹಿಂದು ಪರಿಷತ್(ವಿಎಚ್ ಪಿ) ನಾಯಕ ವಿ ಎಸ್ ಕೊಕ್ಜೆ ಹೇಳಿದ್ದಾರೆ.

VS Kokje, the chief of right-wing Hindu outfit Vishwa Hindu Parishad (VHP), has said that if the BJP-led government at the Centre makes a law paving way for the construction of a grand Ram temple at Ayodhya, it will surely win the upcoming Lok Sabha elections.

Recommended