ಯಶ್ ಮುಂದಿನ ಸಿನಿಮಾ ಇದೆ..? | FILMIBEAT KANNADA
- 5 years ago
ದಿ ಹೈವೆ ಮಾಫಿಯಾ.. ಒಂದು ಕಾದಂಬರಿ ಆಧಾರಿತ ಸಿನಿಮಾ. ಚೆನ್ನೈ ಮೂಲದ ಖ್ಯಾತ ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ರಾವ್ ಬರೆದಿರೋ ಪುಸ್ತಕ ‘ದಿ ಹೈವೆ ಮಾಫಿಯಾ’. ಹಸು ಕಳ್ಳಸಾಗಣೆ ಮಾಫಿಯಾ ಕುರಿತಾದ ನೈಜಘಟನೆ ಪುಸ್ತಕದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಮಾರಾಟವಾಗಿತ್ತು. ಇದೀಗ ಪುಸ್ತಕವನ್ನು ಸಿನಿಮಾ ರೂಪದಲ್ಲಿ ತರೋಕೆ ಸುಚಿತ್ರಾ ಮುಂದಾಗಿದ್ದಾರೆ.
The Highway Mafia .. A novel based film. 'The Highway Mafia' written by social activist Suchitra Rao. Now the book 'The Highway Mafia' is set for the film.
The Highway Mafia .. A novel based film. 'The Highway Mafia' written by social activist Suchitra Rao. Now the book 'The Highway Mafia' is set for the film.