ಟಿವಿಎಸ್ ರೆಡಿಯಾನ್ ಬೈಕ್ - ಕಡಿಮೆ ಬೆಲೆ, ಅಧಿಕ ಮೈಲೇಜ್

  • 5 years ago
ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್, ಹೀರೋ ಸ್ಪ್ಲೆಂಡರ್ ಬೈಕ್‍ಗಳಿಗೆ ಪೈಪೋಟಿಯಾಗಿ ಕಡಿಮೆ ಬೆಲೆಯಲ್ಲಿ, ಅಧಿಕ ಮೈಲೇಜ್ ನೀಡುವ ರೆಡಿಯಾನ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 58,400 ಬೆಲೆಯನ್ನು ಪಡೆದ ರೆಡಿಯಾನ್ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಈ ವಿಡಿಯೋನಲ್ಲಿ ಪಡೆಯಿರಿ.

#TvsRadeonBike #TvsRadeonBikeFeatures #TvsRadeonBikeMileage #TvsRadeonBikePrice

Recommended