ಕರ್ನಾಟಕ ರಾಜಕೀಯದ ಹೈಡ್ರಾಮಾ | Day 2 ಅಪ್ಡೇಟ್ಸ್ | Oneindia Kannada

  • 5 years ago
The drama in Karnataka will continue in Karnataka for a couple of days more. The resignation of two independent MLAs gave a minor jolt to the JD(S)-Congress coalition, but for the BJP to install its government the task ahead is huge. Karnataka Politics High Drama Day 2 Updates

ಕರ್ನಾಟಕ ರಾಜಕೀಯದ ಡ್ರಾಮಾ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ. ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಸಣ್ಣದೊಂದು ಶಾಕ್ ನೀಡಿದೆ. ಆದರೆ ಬಿಜೆಪಿಯಿಂದ ಸರಕಾರ ರಚನೆ ಆಗಬೇಕು ಅಂದರೆ ತುಂಬ ದೂರದ ಹಾದಿ ಸಾಗಬೇಕಿದೆ. ಕರ್ನಾಟಕ ರಾಜಕೀಯದ ಹೈಡ್ರಾಮಾದ Day 2 ಅಪ್ಡೇಟ್ಸ್

Recommended