IND vs AUS 1ST ODI : ಮಿಂಚುತ್ತಿದ್ದಾರೆ ಭಾರತದ ಬೌಲರ್ ಗಳು..! | Oneindia Kannada

  • 5 years ago
ಟೆಸ್ಟ್ ಸರಣಿ ಸೋತ ಒತ್ತಡದಲ್ಲಿರುವ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಒತ್ತಡದಿಂದ ಆಸಿಸ್ ನಿಧನವಾಗಿ ಚೇತರಿಸಿಕೊಳ್ಳುತ್ತಿದೆ.
Australia won the toss and elected to bat, and India start very well at opening, Bhuvi take 100th wicket in 1st match.