ಪಕ್ಷ ಉಳಿಸಿ ಕೊನೆ ಉಸಿರೆಳೆಯುತ್ತೆನೆ..! | Oneindia Kannada

  • 5 years ago
ನನಗೆ ಶಕ್ತಿ ಇರುವ ವರೆಗೆ ದುಡಿಯುತ್ತೇನೆ, ಪಕ್ಷವನ್ನು ಉಳಿಸಿ, ಆ ನಂತರ ನನ್ನ ಕೊನೆ ಉಸಿರುಎಳೆಯಬೇಕು ಎಂದುಕೊಂಡಿದ್ದೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಭಾವುಕರಾಗಿ ಮಾತನಾಡಿದರು. ನಗರದಲ್ಲಿ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾವು ಒಮ್ಮೆ ಎಡವಿದ್ದೇವೆ, ಹಾಗೆಂದು ಮತ್ತೆ-ಮತ್ತೆ ಎಡುವುದು ಬೇಡ. ಕತ್ತಲು ಕವಿದ ಮೇಲೆ ಬೆಳಕು ಬಂದೇ ಬರುತ್ತದೆ ಎಂದು ಹೇಳಿ ಮುಖಂಡರಲ್ಲಿ ಕಾರ್ಯಕರ್ತರಲ್ಲಿ ಭರವಸೆ ತುಂಬಿದರು.

JDS president HD Deve Gowda said i will work for people and party till my last breath. i will make party strong before my last breath.

Recommended