ಮೋದಿ ಎದುರು ನಾನೇ ಬಗ್ಗಿದ್ದೇನೆ..! | Oneindia Kannada

  • 5 years ago
2014ರ ಲೋಕಸಭಾ ಚುನಾವಣೆಯ ನಂತರ ಸ್ನೇಹಿತರಾಗಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಬ್ರೇಕ್ ಅಪ್ ನಂತರ ಶೀತಲ ಸಮರ ಆರಂಭವಾಗಿರುವುದು ಹೊಸ ವಿಷಯವಲ್ಲ. ಸಿಕ್ಕ ವೇದಿಕೆಯನ್ನೆಲ್ಲ ನರೇಂದ್ರ ಮೋದಿಯವರನ್ನು ಹಳಿಯಲು ಬಳಸಿಕೊಳ್ಳಲು ಯತ್ನಿಸುವ ಚಂದ್ರಬಾಬು ನಾಯ್ಡು ಅವರು ಇದೀಗ ಆಂಧ್ರದ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ರಾಜ್ಯದ ಹಿತಾಸಕ್ತಿಗಾಗಿ ತಾವು ಅವಮಾನವನ್ನೂ ಸಹಿಸಿ ಪ್ರಧಾನಿ ನರೇಂದ್ರ ಮೋದಿಯವರೆದುರು ಮಾತಿಗಿಳಿಯಬೇಕಾಯ್ತು ಎನ್ನುವ ಮೂಲಕ ಜನರ ವಿಶ್ವಾಸ ಗಳಿಸುವ ಯತ್ನ ಮಾಡಿದ್ದಾರೆ.

Andhra Pradesh Chief Minister N Chandrababu Naidu on Tuesday said that he bowed down to satisfy the ego of Prime Minister Narendra Modi for getting things done for his state.

Recommended