ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ದರ್ಶನ್.. ಪುನೀತ್..!

  • 5 years ago
ದೊಡ್ಡ ಸ್ಟಾರ್ ಗಳು ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಹೆಚ್ಚು. ಆ ಒಂದು ಚಿತ್ರಕ್ಕಾಗಿ ಅಭಿಮಾನಿ ಬಳಗ ಕಾಯ್ತಾ ಕೂತಿರುತ್ತೆ. ಹೀಗಿರುವಾಗ, ತಮ್ಮ ನೆಚ್ಚಿನ ನಟರ ಚಿತ್ರಗಳು ಬರದೇ ಇದ್ದಾಗ ಹೇಗಾಗಬೇಡ ಅಲ್ವಾ.! ಈ ವರ್ಷ ಸದ್ದು ಮಾಡಿದ್ದು ಬಹುತೇಕ ಹೊಸಬರ ಸಿನಿಮಾಗಳೇ. ಈ ಮಧ್ಯೆ ಕೆಲವು ಬಿಗ್ ಸ್ಟಾರ್ ಗಳ ಚಿತ್ರಗಳು ಬಂದು, ಕೊಂಚ ಮಟ್ಟಿಗೆ ಖುಷಿ ನೀಡಿದೆ. ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ, ಕೆಜಿಎಫ್, ಟಗರು ಸಿನಿಮಾಗಳೇ ಈ ವರ್ಷ ಬಿಗ್ ಮೂವೀಸ್.

Kannada Actor Darshan, Rakshit Shetty, Puneeth rajkumar, upendra, sri murali films not been released this year.



Recommended