ನಿಸ್ಸಾನ್ ಕಿಕ್ಸ್ ಮೊದಲ ಚಾಲನಾ ವಿಮರ್ಶೆ

  • 6 years ago
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಹೊಸ ಕಿಕ್ಸ್ ಎಸ್‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುವುದರ ಸಲುವಾಗಿ ಕೆಲವು ದಿನಗಳ ಮುಂದಷ್ಟೆ ಈ ಕಾರನ್ನು ಪ್ರದರ್ಶಿಸಲಾಗಿತ್ತು.
ನಿಸ್ಸಾನ್ ಕಿಕ್ಸ್ ಎಸ್‍ಯುವಿ ಕಾರು ಪ್ರಸ್ಥುತ ನಿಸ್ಸಾನ್ ಸಂಸ್ಥಯಲ್ಲಿನ ಕಿಕ್ಸ ಕಾರಿನ ಸ್ಥಾನವನ್ನು ಪಡೆದುಕೊಂಡಿರಲಿದ್ದು, ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಎಸ್-ಕ್ರಾಸ್, ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಕ್ಯಾಪ್ಚುರ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಎಸ್‍ಯುವಿ ಪ್ರಿಯರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಿಸ್ಸಾನ್ ಕಿಕ್ಸ್ XE, XL ಮತ್ತು XV ಎಂಬ ಮೂರು ವೇರಿಯಂಟ್‍‍ಗಳಲ್ಲಿ ದೊರೆಯಲಿದ್ದು, ರೂ. 11 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

#Nissankicks, #nissankicksreview, #nissankicksindia, #nissansuv, #nissannewsuv, #nissankicksprice, #nissankicksfeatures, #nissankicksdriving