Mangaluru : ಮಂಗಳೂರಿನ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಸಂಧರ್ಭ ಅವಘಡ | Oneindia Kannada

  • 5 years ago
Shocking incident at Subramanya Temple during Shasti Utsav. Statue of Garuda and a bell on the Dhaja Sthamba fell during Shasti Uthsava in Kadandale Subramanya Swamy temple. Villagers are tensed over this incident.


ಷಷ್ಠಿ ಉತ್ಸವ ಮುಗಿದ ಬಳಿಕ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜಸ್ತಂಭದ ರಾಟೆ ಕಳಚಿ, ಧ್ವಜಸ್ತಂಭದ ಮೇಲಿನ ಗರುಡ ಹಾಗೂ ಕಿರುಗಂಟೆ ಕೆಳಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಂದಲೆಯಲ್ಲಿ ನಡೆದಿದೆ.

Recommended