ಸದ್ದಿಲ್ಲದೆ ಸಿದ್ದರಾಮಯ್ಯ ವಿರುದ್ಧ ಗೆದ್ದ ಪರಮೇಶ್ವರ್, ದಿನೇಶ್ ಗುಂಡೂರಾವ್! | Oneindia Kannada
- 5 years ago
ನಿನ್ನೆ ದೇಶವೆಲ್ಲಾ ಪಂಚ ರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಮುಳುಗಿದ್ದಾಗಲೇ ಕರ್ನಾಟಕ ಕಾಂಗ್ರೆಸ್ನಲ್ಲಿ ಒಳಜಗಳಕ್ಕೆ ಹೊಸ ರೂಪ ಸಿಕ್ಕಿದೆ. ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ತೊಡೆತಟ್ಟಿದ್ದಾರೆ.
Inner politics sparkle in congress as the G Parameshwar and Dinesh Gundu Rao supported Prathap Chandra Shetty become speaker of Legislative council.
Inner politics sparkle in congress as the G Parameshwar and Dinesh Gundu Rao supported Prathap Chandra Shetty become speaker of Legislative council.