5 States Election Results 2018 : ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಬಿಜೆಪಿಗೆ ಉಳಿದ ರಾಜ್ಯಗಳೆಷ್ಟು?

  • 6 years ago
BJP remained in 15 states in ruling after defeating Madhya Pradesh, Rajasthan and Chhattisgarh. Now Congress were ruling in 5 states.


ದೇಶದಲ್ಲಿ ಇರುವ 29 ರಾಜ್ಯಗಳಲ್ಲಿ ಮುಕ್ಕಾಲು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾನದಲ್ಲಿತ್ತು. ಇದು ಆ ಪಕ್ಷಕ್ಕೆ ಇದ್ದ ಬಹುದೊಡ್ಡ ಹೆಮ್ಮೆ ಆಗಿತ್ತು. ಈ ಬಗ್ಗೆ ಸ್ವತಃ ಮೋದಿ ಅವರೇ ಹಲವು ಬಾರಿ ಎದೆತಟ್ಟಿಕೊಂಡಿದ್ದರು. ಆದರೆ ಇಂದಿನ ಚುನಾವಣೆ ಬಳಿಕ ಈ ಅವಕಾಶ ತಪ್ಪಿದೆ.

Recommended