ರವಿಚಂದ್ರನ್ ಮಗ ಮನೋರಂಜನ್ ರವಿಚಂದ್ರನ್ ಗೆ ಈ ವರ್ಷ ಹುಟ್ಟುಹಬ್ಬದ ಆಚರಣೆ ಇಲ್ಲ
  • 5 years ago
Ravichandran Son Manoranjan Ravichandran decides not to celebrate his birthday this year.

ನಟ ರವಿಚಂದ್ರನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಇಷ್ಟ ಆಗುವುದಿಲ್ಲ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇದೀಗ ಅವರ ಮಗ ಮನೋರಂಜನ್ ಕೂಡ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ.
Recommended