ಡಿ ಕೆ ಶಿವಕುಮಾರ್ ತಂತ್ರ ತೆಲಂಗಾಣದಲ್ಲಿ ಫಲಿಸಲಿಲ್ಲ | Oneindia Kannada

  • 5 years ago
ಅಭೂತಪೂರ್ವ ಜಯ ದಾಖಲಿಸಿದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷದ ಹೊಸ ಸರಕಾರ ನಾಳೆಯೇ (ಡಿ 12) ಅಧಿಕಾರಕ್ಕೆ ಬರಲಿದೆ. ಬುಧವಾರ, ತೆಲಂಗಾಣದ ನಿಯೋಜಿತ ಸಿಎಂ ಕೆಸಿಆರ್ ಬಹುತೇಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ - ಟಿಡಿಪಿ ಮೈತ್ರಿಕೂಟ, ಟಿಆರ್ ಎಸ್ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಒಂದು ಕಡೆ ರಾಹುಲ್ ಗಾಂಧಿ, ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಜೊತೆಗೆ, ಕರ್ನಾಟಕದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಕೂಡಾ ಮುಖಭಂಗ ಅನುಭವಿಸಿದ್ದಾರೆ.
Minister D K Shivakumar political game plan not worked out in Telangana. Congress high command made him in-charge and he is only succeeded to withdraw the nomination from rebel candidates.

Recommended