ಡಿಸೆಂಬರ್ 7, 2018 ಅಮಾವಾಸ್ಯೆ : ಈ 4 ರಾಶಿಗಳ ಮೇಲಾಗುವ ಪ್ರಭಾವ | Oneindia Kannada

  • 6 years ago
In December 2018 new moon will affect these zodiac signs The December new moon will be the last new moon of the year. Here we have brought to you the list of zodiac signs that need to work on their thoughts and take some mental rest. While you might feel tired and lazy, you will actually need some rest for mental peace. Take a look at these zodiac signs that December New Moon will affect most.

ಅಮವಾಸ್ಯೆ ಎಂದರೆ ಸಾಮಾನ್ಯವಾಗಿ ಕಗ್ಗತ್ತಲು ಹಾಗೂ ಋಣಾತ್ಮಕ ಶಕ್ತಿಯ ಸಮಯ ಎಂದು ಪರಿಗಣಿಸಲಾಗುತ್ತದೆ. ಕೆಲವು ಶುಭ ಕಾರ್ಯಗಳನ್ನು ಅಮವಾಸ್ಯೆಯ ಸಮಯದಲ್ಲಿ ಕೈಗೊಳ್ಳಬಾರದು ಎಂದು ಸಹ ಹೇಳಲಾಗುವುದು. ವರ್ಷದ ಕೊನೆಯ ತಿಂಗಳಾದ ಇದೇ ಡಿಸೆಂಬರ್ 7ರಂದು ಅಮವಾಸ್ಯೆ ಸಂಭವಿಸುತ್ತದೆ. ಈ ಅಮವಾಸ್ಯೆಯು ಗ್ರಹಗತಿಗಳ ಮೇಲೆ ಹಾಗೂ ರಾಶಿಚಕ್ರಗಳ ಮೇಲೆ ವಿಶೇಷ ಪ್ರಭಾವವನ್ನು ಬೀರಲಿದೆ ಎನ್ನಲಾಗುತ್ತಿದೆ.

Recommended