ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್ 159 'ಐಡಿಯಾ' | Oneindia Kannada

  • 6 years ago
ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆದು ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡಿರುವ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್-ಐಡಿಯಾ ಎರಡು ಕಂಪನಿಗಳು ಒಟ್ಟಿಗೆ ಸ್ಪರ್ಧೆಗಿಳಿದರೂ ಸಾಧ್ಯವಾಗಿಲ್ಲ.

Vodafone India has launched a new prepaid plan for select users, priced at Rs 159. The plan offers 1GB of daily data usage, and up to 250 minutes of voice calls per day and 100 SMS per day.