America Earthquake : ಅಮೇರಿಕ ಅಲಾಸ್ಕಾದ ಆಂಕೊರೇಜ್ ಎಂಬಲ್ಲಿ ಭೀಕರ ಭೂಕಂಪ | ವೈರಲ್ ವಿಡಿಯೋಗಳು

  • 5 years ago
America : Alaska's Anchorage hit by massive Earthquake. 6.7 magnitude earthquake jolted Anchorage, Alaska's largest city in America on Friday.

ಅಮೆರಿಕದ ಅಲಾಸ್ಕಾದ ನಗರದ ಆಂಕೊರೇಜ್ ಎಂಬಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲೋಜಿಕಲ್ ಸರ್ವೆ ಪ್ರಕಾರ 6.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಯುಎಸ್ ನ್ಯಾಶನಲ್ ವೆದರ್ ಸರ್ವಿಸ್ ನೀಡಿದ ಮಾಹಿತಿ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ.

Recommended