ತಂಡದಿಂದ ತಾನಾಗಿ ಹೊರ ನಡೆಯಲು ರಾಹುಲ್ ದಾರಿ ಹುಡುಕುತ್ತಿದ್ದಾರೆ! | Oneindia Kannada

  • 6 years ago
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿರುವ ಕೆಎಲ್ ರಾಹುಲ್, ತಾನಾಗಿ ತಂಡದಿಂದ ಹೊರ ನಡೆಯಲು ಹೊಸದಾರಿ ಹುಡುಕುತ್ತಿದ್ದಾರೆ ಎಂದು ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಹೇಳಿದ್ದಾರೆ.

batting coach Sanjay Bangar has expressed his frustration at KL Rahul's inability to realise his potential in the longest format of the game. Bangar reacted after Rahul failed to trouble the scorers much on the second day (Thursday) of India's only warm-up match against Cricket Australia XI in Sydney.

Recommended