ಅಂಬರೀಷ್ ಹಾಗು ಜಾಫರ್ ಷರೀಫ್ ಸಾವು ಎಲ್ಲರಿಗೂ ಕಲಿಸುವ ಪಾಠವೇನು? | Oneinida Kannada

  • 6 years ago
What lessons have we learnt from death of Kannada actor and politician Ambareesh and former Union minister C K Jaffer Sharief? Why are we restricting ourselves to only praising the departed? Why can't we recall their contribution to the state?

ಕೆಲ ದಿನಗಳ ಹಿಂದೆ ತೀರಿಕೊಂಡ ಹಿರಿಯ ನಾಯಕ ಜಾಫರ್ ಷರೀಫ್ ಹಾಗೂ ಖ್ಯಾತ ನಟ, ರಾಜಕಾರಣಿ ಅಂಬರೀಷ್ ಅವರ ನಿಧನದ ವಿಷಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ನಡೆಯುತ್ತಿವೆ. ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ. ಜಾಫರ್ ಷರೀಫ್ ಹಾಗೂ ಅಂಬರೀಷ್ ಅವರಿಬ್ಬರ ಸಾವುಗಳಿಂದ ನಾವು ಕಲಿಯಬೇಕಾದ ಪಾಠವೇ ಬೇರೆ. ಆದರೆ ಇವತ್ತು ಅವರ ಬಗ್ಗೆ ಪ್ರಸ್ತಾಪವಾಗುತ್ತಿರುವ ವಿಷಯಗಳೇ ಬೇರೆ. ಅಂಬರೀಷ್ ಮಹಾನ್ ಮಾನವತಾವಾದಿಯಾಗಿದ್ದರು, ಜಾಫರ್ ಷರೀಫ್ ಅಧಿಕಾರದಲ್ಲಿದ್ದಾಗ ಕರ್ನಾಟಕಕ್ಕೆ ಇಂತಿಂತಹ ಕೊಡುಗೆಗಳನ್ನು ಕೊಟ್ಟರು ಎಂಬ ಚರ್ಚೆಗೆ ಅವರ ಸಾವು ಸೀಮಿತವಾಗಿದೆ.

Recommended