ಸಿನಿಮಾ ಮಾಡೋಕೆ ಟೈಂ ಇಲ್ಲ, ಪ್ರಜಾಸೇವೆಯೇ ನನಗೆಲ್ಲ' ; ಪವನ್ ಕಲ್ಯಾಣ್ | Oneindia Kannada

  • 5 years ago
ನಟ, ರಾಜಕಾರಣಿ, ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ತಮಗೆ ಸಿನಿಮಾದಲ್ಲಿ ನಟಿಸಲು ಈಗ ಪುರುಸೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ಚಿತ್ರರಂಗದಿಂದ ದೂರ ಉಳಿದು ಪ್ರಜಾಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

Actor-politician and Jana Sena Party chief Pawan Kalyan Tuesday said he has “no time” for movies as he was devoting full time for public service.

Recommended