ರಾಧಿಕಾ ಪಂಡಿತ್ ಸೀಮಂತದ ನಂತರ ಅಚ್ಚರಿಯ ಉಡುಗೊರೆಯನ್ನ ಕೊಟ್ರು ಯಶ್ | FILMIBEAT KANNADA
  • 5 years ago
Radhika Pandit baby shower function held in Taj West End Hotel on Sunday. At the function, last but not the least, Yash gives a surprise gift Radhika Pandit for Baby Shower

ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ತುಂಬು ಗರ್ಭಿಣಿ. ಈ ವಿಶೇಷವಾಗಿ ಯಶ್ ಮನೆಯಲ್ಲಿ ಸಂಭ್ರಮ ಜೋರಾಗಿದ್ದು, ನೆನ್ನೆ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಸಂಪ್ರದಾಯವಾಗಿ ನಡೆದಿದೆ. ರಾಧಿಕಾ ಪಂಡಿತ್ ಸೀಮಂತದ ನಂತರ ಅಚ್ಚರಿಯ ಉಡುಗೊರೆಯನ್ನ ಕೊಟ್ರು ಯಶ್
Recommended