ಕರ್ನಾಟಕ ಸರ್ಕಾರ ಸರ್ಕಾರೀ ರಜೆಗಳನ್ನ ಕಡಿತ ಮಾಡಲು ಮುಂದಾಯ್ತು | Oneindia Kannada

  • 6 years ago
Coalition government planing to cut off government holidays. government created a cabinet sub committee to do verification about it and submit a detail report.

ಸರ್ಕಾರಿ ರಜೆಗಳ ಸಂಖ್ಯೆ ಕಡಿತ ಮಾಡಲು ಸರ್ಕಾರ ಚಿಂತಿಸಿದ್ದು, ಇದರ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ರಜೆಗಳಲ್ಲಿ ಕಡಿತ ಮಾಡಲು ಸರ್ಕಾರ ಚಿಂತಿಸಿ, ಕಾರ್ಯೋನ್ಮುಕವಾಗಿದೆ.

Recommended