ಅಸ್ಸಾಂ ಹುಡುಗಿಯ ಅಭಿಮಾನಕ್ಕೆ ಫಿಧಾ ಆದ ಉಪ್ಪಿ..! | FILMIBEAT KANNADA

  • 6 years ago
ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ಉಪೇಂದ್ರ ಎನ್ನುವುದು ಒಂದು ಹೆಸರಲ್ಲ. ಅದು ಸೈಕಾಲಜಿಯನ್ನು ಮೀರಿದ ವಿಷಯ. ಅವರ ನಿರ್ದೇಶನ ಕೇವಲ ಸಿನಿಮಾ ನಿರ್ದೇಶನವಲ್ಲ ಅದು ಮಾನಸಿಕ ಚಿಕಿತ್ಸೆ. ಅವರು ಇಂಡಿಯಾದ ಅದ್ಬುತ ನಿರ್ದೇಶಕರಲ್ಲಿ ಒಬ್ಬರು ಎನ್ನುವುದನ್ನು ಮರೆಯಬೇಡಿ. ಅವರನ್ನು ಬೇರೆ ಯಾರ ಜೊತೆಗೂ ಹೋಲಿಸಬೇಡಿ. ನಾನು ಅವರ ಅಭಿಮಾನಿಯಾಗಿ ಅವರ ನಿರ್ದೇಶನಕ್ಕಾಗಿ

Upendra fan from assam waiting for his direction and she told dont compare to any one with Upendra..!

Recommended