Lok Sabha Elections 2019 : ಡಿ ಕೆ ಶಿವಕುಮಾರ್ ಗೆ ಹೈ ಕಮಾಂಡ್ ನಿಂದ ಹೊಸ ಜವಾಬ್ದಾರಿ | Oneindia Kannada

  • 6 years ago
Karnataka Water Resources minister D.K.Shivakumar may get election campaign chief post for the Lok Sabha Elections 2019. D.K.Shivakumar belongs to Vokkaliga community.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ ಜಯ ಸಾಧಿಸುವಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪಾತ್ರ ದೊಡ್ಡದು. ಈಗ ಪಕ್ಷದ ಹೈಕಮಾಂಡ್ ಅವರಿಗೆ ಮತ್ತೊಂದು ಟಾಸ್ಕ್ ನೀಡಲು ಮುಂದಾಗಿದೆ.

Recommended