ಮೈಸೂರು ಮೇಯರ್ ಗಾದಿ ಬಹುತೇಕ ಕಾಂಗ್ರೆಸ್‌ ವಶ | Oneindia Kannada

  • 6 years ago
Congress corporater Pushpalatha Jagannath may be Mysuru mayor. Siddaramaiah and Deve Gowda talked about adminitration distrubution. JDS member will be mayor in the second half.

ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಮೈತ್ರಿ ಆಡಳಿತ ಮೈಸೂರಿಗೂ ವಿಸ್ತರಣೆಯಾಗಿದ್ದು, ಮೈಸೂರು ಮಹಾನಗರ ಪಾಲಿಕೆ ಗದ್ದುಗೆ ಮೈತ್ರಿ ಪಕ್ಷಗಳ ನಡುವೆ ಹಂಚಿಕೆಯಾಗಿದ್ದು, ಮೇಯರ್ ಸ್ಥಾನ ಕಾಂಗ್ರೆಸ್‌ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ರಾಜಧಾನಿ ಬೆಂಗಳೂರು ನಂತರ ಎರಡನೇ ಅತಿ ದೊಡ್ಡ ನಗರವಾಗಿರುವ ಮೈಸೂರು ಮಹಾನಗರದ ಪ್ರಥಮ ಪ್ರಜೆ ಪಟ್ಟ ಮೊದಲ ವರ್ಷ ಕಾಂಗೆಸ್‌ಗೆ ಬಿಟ್ಟುಕೊಡಲಾಗಿದೆ. ಇದರಿಂದ ಕಾಂಗ್ರೆಸ್ ಕೈ ಮೇಲಾಗಿದ್ದು, ಸರದಿಯಂತೆ 2 ಬಾರಿ ಮಹಾ ಪೌರರ ಸ್ಥಾನವನ್ನು ಅಲಂಕರಿಸಲಿದೆ.

Recommended