ಜನಾರ್ಧನ ರೆಡ್ಡಿ ಹೊಸ ಟಾರ್ಗೆಟ್ ಎಚ್ ಡಿ ಕುಮಾರಸ್ವಾಮಿ Oneindia Kannada
  • 5 years ago
Janardhana Reddy blame Kumaraswamy for his arrest in Ambident case. He said Kumaraswamy taking politically motivated action against me. He often scold Siddaramaiah but first time from many years he blames other political leader other than Siddaramaiah.

ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯ ಅವರು ಹಳೆಯ ರಾಜಕೀಯ ವೈರಿಗಳು ಎಂಬುದು ಜನಜನಿತ. ಆದರೆ ಈಗ ಹಠಾತ್ತಾಗಿ ಜನಾರ್ದನ ರೆಡ್ಡಿ ಅವರು ತಮ್ಮ ವೈರಿಯನ್ನು ಬದಲಾಯಿಸುವ ಸುಳಿವು ನೀಡಿದ್ದಾರೆ.
Recommended