ಕರ್ನಾಟಕ :ನವೆಂಬರ್ ೫ ರಂದು ಶಿಕ್ಷಕರ ಅನಿರ್ಧಿಷ್ಟಾವಧಿ ಮುಷ್ಕರ | Oneindia Kannada

  • 6 years ago
ಸತತ ಆರನೇ ಬಾರಿಗೂ ಶಿಕ್ಷಕರ ವರ್ಗಾವಣೆ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಶಿಕ್ಷಕರು ನವೆಂಬರ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

Opposing cancelation of transfer counselling, hundreds of government school teachers will go indefinite strike from November 5. The government has failed to process of transfer for the consecutive second year.

Recommended