Hasanamba Temple, Hassan : ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ರೋಹಿಣಿ ಸಿಂಧೂರಿ | Oneindia Kannada

  • 6 years ago
Hassan DC Rohini Sindhuri organized special meeting regarding Hasanamba temple opening. Hasanamba temple only open for 7-9 days in a year and lakhs of devotes came to visit Hasanamba in that time.


ಹಾಸನದ ಐತಿಹಾಸಿಕ ಹಾಸನಾಂಬೆ ದೇವಾಲಯ ನವೆಂಬರ್ 1 ರಿಂದ ಬಾಗಿಲು ತೆರೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲು ಇಂದು ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.