INDIA v/s WEST INDIES :ಶತಕ ಗಳಿಸಿದ ಅಂಬಟ್ಟಿ ರಾಯುಡು | Oneindia Kannada

  • 6 years ago
ಯುವ ಆಟಗಾರ ಅಂಬಟ್ಟಿ ರಾಯುಡು ರೌದ್ರಾವತಾರ ತಾಳಿದ್ದಾರೆ. ವಿಂಡೀಸ್ ಬೌಲರ್ ಗಳನ್ನು ಕಾಡಿ, ಪೀಲ್ಡರ್ ಗಳನ್ನು ಬೌಂಡರಿಯತ್ತ ಅಟ್ಟಿದರು. ೮ ಬೌಂಡರಿ ಹಾಗೂ ೪ ಸಿಕ್ಸರ್ ಬಾರಿಸಿದ ರಾಯುಡು, ೮೦ ಬಾಲ್ ಗಳಲ್ಲಿಯೇ ಶತಕ ಪೂರೈಸಿದರು. ಆ ಮೂಲಕ ಏಕದಿನ ಪಂದ್ಯದಲ್ಲಿ ೩ ಶತಕಗಳನ್ನು ಪೂರೈಸಿದರು.

Young batsman Ambiti Rayudu has been adjudged the rider. The West Indies bowlers were jungle and pulled the pelers to the boundary. Rayudu scored 8 boundaries and 4 sixes in 80 balls. He finished with 3 centuries in ODIs.

Recommended