ಬಿ ಶ್ರೀರಾಮುಲು ವಿರುದ್ಧ ಟೀಕಾಪ್ರಹಾರ ನಡೆಸಿದ ಜಮೀರ್ ಅಹ್ಮದ್ ಖಾನ್ | Oneindia Kannada

  • 6 years ago
Food & Civil Supplies minister Zameer Ahmed Khan verbal attack against Bellary former MP B.Sriramulu. Zameer Ahmed Khan busy in election campaign for Bellary Lok Sabha by election which will be held on November 3, 2018.

'ಬಿ.ಶ್ರೀರಾಮುಲು ಅವರು ಮತ್ತೆ ಬಿಜೆಪಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೆ ನಮ್ಮ ಅಪ್ಪನಾಣೆ ಅವರ ಪರವಾಗಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರಲಿಲ್ಲ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.