ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಆರೋಪದ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದು ಹೀಗೆ | Filmibeat Kannada
  • 6 years ago
Kannada actress Hariprriya reaction about Sruthi Hariharan's allegation. Kannada actress Sruthi Hariharan has accused actor Arjun Sarja.

ಸದ್ಯ, ಈ ಘಟನೆಯ ಬಗ್ಗೆ ನಟಿ ಹರಿಪ್ರಿಯಾ ಮಾತನಾಡಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಒಂದು ಸಿನಿಮಾ ಮಾಡಿರುವ ಹರಿಪ್ರಿಯಾ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜುನ್ ಸರ್ ಆ ರೀತಿಯ ವ್ಯಕ್ತಿ ಅಲ್ಲ ಎಂದಿರುವ ಹರಿಪ್ರಿಯಾ ಸರ್ಜಾ ಪರ ಧ್ವನಿ ಎತ್ತಿದ್ದಾರೆ.
Recommended