ಬಳ್ಳಾರಿ ಉಪಚುನಾವಣೆಯಲ್ಲಿ ಬಿ ಶ್ರೀರಾಮುಲು ಒನ್ ಮ್ಯಾನ್ ಶೋ | Oneindia Kannada
  • 6 years ago
Former MP and Molakalmuru MLA B.Sriramulu one man show in Bellary Lok Sabha by election. B.Sriramulu sister J.Shantha BJP candidate and Election will b held on November 3, 2018.

ಬಳ್ಳಾರಿ ಲೋಕಸಭಾ ಉಪ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಬಿ.ಶ್ರೀರಾಮುಲು ಏಕಾಂಗಿಯಾಗಿದ್ದಾರೆ? ಎಂಬ ಭಾವನೆ ಮೂಡಿದೆ. ಚುನಾವಣೆ ಶ್ರೀರಾಮುಲು ಒನ್ ಮ್ಯಾನ್ ಶೋ ಆಗಿದೆಯೇ?
Recommended