#metoo : ಆವಂತಿಕಾ ಶೆಟ್ಟಿಗೂ ಕಾಡಿತ್ತಂತೆ ಕಿರುಕುಳ | FILMIBEAT KANNADA
  • 6 years ago
ಕನ್ನಡದ ಮತ್ತೊಬ್ಬ ಪ್ರಸಿದ್ಧ ನಟಿ ಆವಂತಿಕಾ ಶೆಟ್ಟಿ ತಮಗೆ ಎದುರಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ತಾವು ಅನುಭವಿಸಿದ ದೌರ್ಜನ್ಯಗಳನ್ನು ಹೇಳಿಕೊಂಡಿದ್ದಾರೆ.

Another famous Kannada actress, Avantika Shetty, has been exposed to sexual harassment.


Recommended