ಏರ್ ಟೆಲ್ ನಿಂದ ಹೊಸ ಆಫರ್ ಘೋಷಣೆ | Oneindia Kannada

  • 6 years ago
ಜಿಯೋ ಹಾಗೂ ವೊಡಾಫೋನ್ ಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಏರ್ ಟೆಲ್ ಬಿಡುಗಡೆಗೊಳಿಸಿರುವ 398 ರೂ. ಪ್ರೀಪೇಯ್ಡ್ ಆಫರ್, ಜಿಯೋಗಿಂತ ಕಡಿಮೆ ದರಕ್ಕೆ ಹೆಚ್ಚು ಇಂಟರ್‌ನೆಟ್‌ ಸೇವೆ ಒದಗಿಸುತ್ತದೆ.

Bharti Airtel seems very aggresive when it comes to launching new prepaid plan and now, the Indian telco has launched the Airtel Rs. 398 prepaid recharge plan which is expected to take on Reliance Jio’s Rs. 398 and Rs. 349 prepaid recharge plans


Recommended