The Villain : ದಿ ವಿಲನ್ ಕನ್ನಡ ಸಿನಿಮಾ ಅಕ್ಟೋಬರ್ 18ರಂದು ತೆರೆಗೆ | ಬೆಳಗಿನ ಶೋ ಎಲ್ಲೆಲ್ಲಿದೆ?

  • 6 years ago
Kichcha Sudeep and Shiva Rajkumar starrer the villain movie releasing on October 18th. here is the early morning shows details in Bangalore.

ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗಿತ್ತಿದೆ. ಇಬ್ಬರು ಸ್ಟಾರ್ ಒಟ್ಟಿಗೆ ಅಭಿನಯಿಸಿರುವುದರಿಂದ ಮೊದಲ ಶೋನೇ ಸಿನಿಮಾ ನೋಡ್ಬೇಕು ಎಂದು ಅಭಿಮಾನಿಗಳು ಕಾಯ್ತಿದ್ದಾರೆ.

Recommended