ಅಕ್ಟೋಬರ್ 10, 2018 ರಿಂದ ಬೆಂಗಳೂರು ಮಂಗಳೂರು ನಡುವೆ ರೈಲು ಸಂಚಾರ ಆರಂಭ | Oneindia Kannada

  • 6 years ago
After 2 months Bengaluru - Mangaluru train service will resume on Wednesday, October 10, 2018. Bengaluru - Kannur/Karwar Express train starting its journey at 7.15 p.m. from Bengaluru.

ಬೆಂಗಳೂರು-ಮಂಗಳೂರು ನಡುವೆ ಬುಧವಾರ ಸಂಜೆಯಿಂದ ರೈಲು ಸೇವೆ ಆರಂಭವಾಗಲಿದೆ. ಮಳೆ, ಗುಡ್ಡ ಕುಸಿತದಿಂದಾಗಿ ಕಳೆದ 2 ತಿಂಗಳಿನಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು (16511/16513) ಶ್ರವಣಬೆಳಗೊಳದ ಮೂಲಕ ಮಂಗಳೂರಿಗೆ ಸಂಚಾರ ನಡೆಸಲಿದೆ. ಇಂದು ಸಂಜೆ 7.15ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದೆ.

Recommended