ವಿಜಯ್ ಹಜಾರೆ ಟ್ರೋಫಿ :ಗೌತಮ್ ಗಂಭೀರ್ ಅಮೋಘ ಶತಕ | Oneindia Kannada

  • 6 years ago
ದೆಹಲಿಯಲ್ಲಿ ನಡೆದ ವಿಜಯ್ ಹಜಾರೆ ಎಲೈಟ್ ಗ್ರೂಪ್ ಬಿಯ ಡೆಲ್ಲಿ-ಕೇರಳ ಮುಖಾಮುಖಿಯಲ್ಲಿ ಡೆಲ್ಲಿ 165 ರನ್ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ ಶತಕದ ನೆರವಿನಿಂದ ಡೆಲ್ಲಿ ಸುಲಭ ಜಯ ಸಾಧಿಸಿತು.

Delhi's 165-run win over Vijay Hazare Elite Group's . Gautam Gambhir's impressive century helped Delhi reach an easy win.

Recommended