ಬೆಂಗಳೂರಲ್ಲಿ ಎರಡು ದಿನ ಹಲವು ಬಡಾವಣೆಗಳಲ್ಲಿ ನೀರು ಸರಬರಾಜು ಸ್ಥಗಿತ | Oneindia Kannada

  • 6 years ago
ಬೆಂಗಳೂರಲ್ಲಿ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸೆ.28ರ ರಾತ್ರಿ 10ರಿಂದ ಮತ್ತು 29ರ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

Following pumping station maintenance work in first and third phase of Cauvery water supply plan there will be no water supply in Bangalore on September 28 and 29.

Recommended