ಎಚ್ ಡಿ ಕುಮಾರಸ್ವಾಮಿಗೆ ಈ ಕೇಸ್ ಉರುಳಾಗುತ್ತಾ? | Oneindia Kannada

  • 6 years ago
Special Investigation Team will submit its investigation report to the supreme court on misappropriation in Janthakal mining renewal case which alleged that the chief minister HD Kumaraswamy was involved.

ಜಂತಕಲ್ ಮೈನಿಂಗ್ ಕಂಪನಿಗೆ ಗಣಿಗಾರಿಕೆ ನಡೆಸಲು ಪರವಾನಗಿಯನ್ನು ಅಕ್ರಮವಾಗಿ ನವೀಕರಣ ಮಾಡಲು ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರೂ ಕೇಳಿಬಂದಿತ್ತು.

Recommended