ಈ ಅದೃಷ್ಟದ ಚಿಹ್ನೆಗಳು ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಗಳನ್ನ ಬಿಚ್ಚಿಡುತ್ತೆ | Oneindia Kannada

  • 6 years ago
Lucky Signs On Your Palm That Reveal Life Secrets If you are into palmistry, then understanding every line and its meaning becomes important, and you would realize that each line or the sign or symbol that you would see has its own purpose. There are different signs which can turn lucky for a person if they are found on the palm of an individual.


ಅಂಗೈನೋಡಿಕೊಂಡು ಜಾತಕ ಹೇಳುವಂತವರಿಗೆ ಅದರಲ್ಲಿರುವಂತಹ ಪ್ರತಿಯೊಂದು ಗೆರೆಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಅಂಗೈಯಲ್ಲಿರುವಂತಹ ಪ್ರತಿಯೊಂದು ಗೆರೆಗೆ ಕೂಡ ಅದರದ್ದೇ ಆಗಿರುವಂತಹ ಪ್ರಾಮುಖ್ಯತೆಯು ಇದೆ. ವ್ಯಕ್ತಿಯೊಬ್ಬನ ಅಂಗೈಯನ್ನು ನೋಡಿದರೆ ಕೆಲವೊಂದು ಅದೃಷ್ಟದ ಚಿಹ್ನೆಗಳು ಕಂಡುಬರುವುದು. ಮೀನು, ಧ್ವಜ, ಸ್ವಸ್ತಿಕ, ಕಮಲ ಮತ್ತು ಮಂದಿರದ ಸಂಕೇತಗಳು ಅಂಗೈಯ ಮೇಲಿದ್ದರೆ ಇದನ್ನು ತುಂಬಾ ಅದೃಷ್ಟವೆಂದು ನಂಬಲಾಗುತ್ತದೆ. ಈ ಐದು ಚಿಹ್ನೆಗಳ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ....

Recommended