ಮಹಾರಾಷ್ಟ್ರದ ಅಹ್ಮದ್ ನಗರ್ ನ ಈ ಶಿವನ ದೇವಸ್ಥಾನದಲ್ಲಿ ಯುಗಾಂತ್ಯದ ಮುನ್ಸೂಚನೆ ಸಿಗುತ್ತೆ | ಹೇಗೆ?|Oneindia Kannada

  • 6 years ago
There is no strong evidence of The World End. Explorations are ongoing. But the answer is still unanswered. But in this temple, Lord Shiva gives you mysterious hints about World End. So let's find out what the temple is all about.


ಯುಗಾಂತ್ಯ ಯಾವಾಗ ಆಗುತ್ತದೆ ಎನ್ನುವುದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳು ಇಲ್ಲ. ಈ ಬಗ್ಗೆ ಪರಿಶೋಧನೆಗಳು ನಡೆಯುತ್ತಲೇ ಇದೆ. ಆದರೆ ಅದಕ್ಕೆ ಉತ್ತರ ಮಾತ್ರ ಇಂದಿಗೂ ದೊರೆತ್ತಿಲ್ಲ. ಆದರೆ ಇಲ್ಲಿನ ದೇವಾಲಯವೊಂದರಲ್ಲಿ ನಿಮಗೆ ಯುಗಾಂತ್ಯ ಯಾವಾಗ ಆಗುತ್ತದೆ ಎನ್ನುವ ಮುನ್ಸೂಚನೆ ಸಿಗುತ್ತದಂತೆ. ಹಾಗಾದ್ರೆ ಆ ದೇವಾಲಯ ಯಾವುದು ಅಲ್ಲಿನ ಪ್ರಾಮುಖ್ಯತೆ ಏನು ಅನ್ನೋದನ್ನು ತಿಳಿಯೋಣ.

Recommended