ರಮೇಶ್ ಜಾರಕಿಹೊಳಿ ಸರ್ಕಾರಾನ್ ಕಾರು ಬಳಕೆ ಮಾಡೋದು ನಿಲ್ಲಿಸಿದ್ಯಾಕೆ? | Oneindia Kannada

  • 6 years ago
After Belagavi PLD bank polls Minister for Municipality and Local Bodies Ramesh Jarkiholi not using government vehicle. Minister using his private Range Rover car.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಿ ಕಾರು ಬಳಸದೇ ಖಾಸಗಿ ಕಾರಿನಲ್ಲಿ ಸಂಚಾರ ನಡೆಸುವುದು ಎಲ್ಲಿರಿಗೂ ತಿಳಿದಿದೆ. ಈಗ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಕೆ ನಿಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

Recommended