ಮಾತು ಕೇಳದಿದ್ದರೆ ಅಧಿಕಾರಿಗಳಿಗೆ ಒದಿತೀನಿ ಎಂದ ಪ್ರಿಯಾಂಕ್ ಖರ್ಗೆ | Oneindia Kannada

  • 6 years ago
ನಾನು ಯಾರ ಕಾರ್ಯಕ್ರಮವನ್ನು ಉದ್ಘಾಟಿಸಬೇಕು, ಅಡಿಗಲ್ಲು ಹಾಕಬೇಕು ಅನ್ನೋದನ್ನು ನಿರ್ಧರಿಸಲು ನಿವ್ಯಾರು, ನನ್ನ ಗಮನಕ್ಕೆ ಬಾರದೆ ಎಷ್ಟು ಕೆಲಸ ಮಾಡಿದ್ದೀರಿ ಹೇಳಿ, ಹೀಗೆ ಮಾಡಿದರೆ ಒದಿತೀನಿ ಇದು ಸಚಿವ ಪ್ರಿಯಾಂಕ್ ಖರ್ಗೆ ಮಾತುಗಳು.

Minister Priyank Kharge has threatened an officer to kick him if latter didn't work according to former in a meeting held at Kalaburagi.

Recommended