ಅಪರೇಷನ್ ಕಮಲಕ್ಕೆ ಅಸ್ತು ಎಂದ ಬಿಜೆಪಿ ಹೈಕಮಾಂಡ್ | Oneindia Kannada

  • 6 years ago
ಜಾರಕಿಹೊಳಿ ಸಹೋದರರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದ ಗಳಿಗೆಯಲ್ಲಿಯೇ ಬಿಜೆಪಿಯಲ್ಲಿ ಮತ್ತೆ ಚಟುವಟಿಕೆ ಗರಿಗೆದರಿವೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಮುಖಂಡರು ಚರ್ಚೆ ನಡೆಸಲು ಆರಂಭಿಸಿದ್ದಾರೆ.

Amid the rebel activities of Jarkiholi brothers, BJP President Amit Shah gave green signal for 'operation kamala' in four stages to form BJP government in Karnataka with the support of Congress MLAs.

Recommended