ಜಿ ಪರಮೇಶ್ವರ್ ಕಾಂಗ್ರೆಸ್ ಸಚಿವರಿಗೆ ಆಯೋಜಿಸಿರುವ ಉಪಹಾರ ಕೂಟದ ಹಿಂದಿನ ಮರ್ಮವೇನು? | Oneindia Kannada

  • 6 years ago
DCM G Parameshwar today morning organized a breakfast party for congress ministers. In the party MP D K Suresh and KPCC president Dinesh Gundurao were also present.

ಉಪಮುಖ್ಯಮಂತ್ರಿ ಪರಮೇಶ್ವರ್ ಇಂದು ಹಠಾತ್ತನೆ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಚಿವರಿಗೂ ಉಪಹಾರ ಕೂಟ ಆಯೋಜಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಕಾರಣ ಈ ಉಪಹಾರ ಕೂಟ ಮಹತ್ವ ಪಡೆದುಕೊಂಡಿದೆ.

Recommended